ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರ ನಡೆ ಪಕ್ಷದಲ್ಲಿ ತಳಮಳ | FILMIBEAT KANNADA

2018-12-27 185

ಸಂಪುಟ ವಿಸ್ತರಣೆ ಕಾಂಗ್ರೆಸ್‌ಗೆ ಮತ್ತೆ ಉರುಳಾಗಿದೆ. ಹಲವು ತಿಂಗಳ ಬೇಡಿಕೆಯಂತೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಸಂಪುಟ ವಿಸ್ತರಣೆ ಮಾಡಿದೆ. ಆದರೆ, ಅದರ ಬೆನ್ನಲ್ಲೇ ಅಸಮಾಧಾನವೂ ತೀವ್ರಗೊಂಡಿದೆ. ಅದರಲ್ಲಿಯೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರ ನಡೆ ಪಕ್ಷದಲ್ಲಿ ತಳಮಳ ಉಂಟುಮಾಡಿದೆ.

Former Chief Minister Siddaramaiah in his series of tweets clarified that there is no difference of opinion between him and Parameshwar. Ramesh Jarkiholi is a Congressman, he will not leave the party.